ಭಾರತ ಇಂದು ಸ್ವದೇಶಿ ನಿರ್ಮಿತ ಪ್ರಳಯ್ ಮಿಸೈಲ್ ಅನ್ನು ಯಶಸ್ವಿಯಾಗಿ ಲಾಂಚ್ ಮಾಡಿದೆ. ಓಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಡಿಫೆನ್ಸ್ ರೀಸರ್ಚ್ ಅಂಡ್ ಡೆವೆಲಪ್ಮೆಂಟ್ ಆರ್ಗನೈಜೇಶನ್ ವಿಜ್ಞಾನಿಗಳು ಮಿಸೈಲ್ ಅನ್ನು ಉಡಾವಣೆ ಮಾಡಿದ್ದಾರೆ.
India on Wednesday successfully testfired the Pralay surface to surface ballistic missile which can strike targets from 150 to 500 km, DRDO officials said.